ಮುಂಬೈ ಇಂಡಿಯನ್ಸ್ ಐಪಿಎಲ್ 2022 ರಲ್ಲಿ ಅತ್ಯಂತ ಕೆಟ್ಟ ಫಾರ್ಮ್‌ನೊಂದಿಗೆ ಫೈಟ್ ಮಾಡುತ್ತಿದೆ. ಈ ತಂಡವು ಸತತ 6 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. Mumbai Indians are fighting IPL 2022 with the worst form. The team has lost 6 consecutive matches.